¡Sorpréndeme!

ಮುಸ್ಲಿಂ ಮತ್ತು ಅಲ್ಪಸಂಖ್ಯಾತರಿಗೆ ಕುಮಾರಣ್ಣ ಭರ್ಜರಿ ಬಳುವಳಿ..! | Oneindia Kannada

2019-02-08 4 Dailymotion

ವಿಶ್ರಾಂತಿ ಕೂಡ ತೆಗೆದುಕೊಳ್ಳದೆ ಸತತ ಮೂರು ಗಂಟೆಗಳ ಕಾಲ ಮ್ಯಾರಾಥಾನ್ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಿಂದುಳಿದ ವರ್ಗಗಳನ್ನು, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನವನ್ನು ಮೀಸಲಿಟ್ಟಿದ್ದಾರೆ.

Chief minister H D Kumaraswamy has given handful to minorities and muslims in Karnataka Budget 2019, keeping Lok Sabha Elections keeping in mind. Muslims, christians, hindus, sikh community too has been considered by Kumaraswamy.